ಅರೋಗ್ಯಕ್ಕೆ ಸೂಪರ್ ಜ್ಯೂಸು
ಬೇಕಾದ ವಸ್ತುಗಳು :
ನಕ್ಷೆತ್ರ ಹಣ್ಣು (star fruits)
ಒಂದಲಗ (Brahmi)
ಕರಿಬೇವು (Carry leaf)
ಜೀರಿಗೆ ಮೆಣಸು, (bird eye chili)
ಬೆಲ್ಲ (jaggery)
ಒಳ್ಳೆ ಮೆಣಸು (Black pepper)
ಏಲಕ್ಕಿ (Cardamo)
ಮಾಡುವ ವಿಧಾನ :
ಹತ್ತು ನಕ್ಷತ್ರ ಹಣ್ಣು (Star furts ),ಹತ್ತು ಪುದಿನ ಸೊಪ್ಪು(mint), ಐದು ಕರಿಬೇವಿನ ಸೊಪ್ಪು, ಮೂರು ಒಂದಲಗ ಎಲೆ, ಒಂದು ಜೇರಿಗೆ ಮೆಣಸು, ಎಲ್ಲಾ ವನು ಸ್ವಚ್ಛ ನೀರಿನಿಂದ ತೊಳೆದು ಸಣ್ಣ ಕಟ್ ಮಾಡಿ, ಐದು ಒಳ್ಳೆ ಮೆಣಸು(black pepper),ಒಂದು ಗ್ಲಾಸ್ ಬಿಸಿಮಾಡಿ ತಣ್ಣಗದ ನೀರು ಸೇರಿಸಿ ಮಿಕ್ಸರ್ ಬಳಸಿ ದಪ್ಪ ಜ್ಯೂಸ್ ಮಾಡಿ, ಒಂದು ಸ್ಟೀಲ್ ಪಾತ್ರೆಗೆ 100ಗ್ರಾಂ ಬೆಲ್ಲ, 1/4 ಟೆಸ್ಟೋನ್ ಏಲಕ್ಕಿ ಹುಡಿ,ಒಂಬತ್ತು ಗ್ಲಾಸ್ ನೀರು ಹಾಕಿ ಒಂದು ಕುದಿ ಬರುವವರೆಗೆ ಕುದಿಸಿ ಓಲೆ ಯಿಂದ ಕೆಳಗಿಳಿಸಿ ನಂತರ ಮೊದಲೇ ಮಾಡಿದ ದಪ್ಪ ಜ್ಯೂಸು ಸೇರಿಸಿ ಮಿಕ್ಸ್ ಮಾಡಿ ಈಗ ಜ್ಯೂಸು ರೆಡಿ. ಕುಡಿದು ಆನಂದಿಸಿ.
*************************************
ಜ್ಯೂಸುಗೆ ಉಪಯೋಗಿಸುವ ವಸ್ತುಗಳ ಉಪಯೋಗದ ವಿವರ :
ನಕ್ಷೆತ್ರ ಹಣ್ಣು (star fruits):
ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ(Helps Control Blood Pressure).
ಒಂದಲಗ (Brahmi):
ಸ್ಮರಣೆ ಮತ್ತು ದೀರ್ಘಾಯುಷ್ಯ, ಸಾಮರ್ಥ್ಯ. (capacity for memory and longevity).
ಕರಿಬೇವು (Carry leaf):
ಕೊಲೆಸ್ಟ್ರಾಲ್ ಅನ್ನು ಕಡಿಮೆ above (Lowers Cholesterol).
ಜೀರಿಗೆ ಮೆಣಸು, (bird eye chili): ಜೀರ್ಣಾಂಗ ವ್ಯವಸ್ಥೆ (Digestive System).
ಬೆಲ್ಲ (jaggery):
ಅಸಿಡಿಟಿ ಪರಿಹಾರಗಳು ಮತ್ತು ಚಿಕಿತ್ಸೆಗಳು(Acidity Remedies and Cures).
ಒಳ್ಳೆ ಮೆಣಸು (Black pepper):
ಉಸಿರಾಟದ ತೊಂದರೆಗಳಿಗೆ (For Respiratory disorders).
ಏಲಕ್ಕಿ (Cardamo):
ರೋಗನಿರೋಧಕ ವರ್ಧಕ (Immune booster).
from Planet Tv https://ift.tt/3FChvP1
November 21, 2021 at 02:28PM