ಭಾರತೀಯ ಸೈನಿಕರು ಕೆಚ್ಚೆದೆಯ ಮಕ್ಕಳು ಎಂದು ಮತ್ತೆ ಮತ್ತೆ ಅದನ್ನು ಸಾಬೀತು ಪಡಿಸುತ್ತಲೇ ಬಂದಿದ್ದಾರೆ, ಎಷ್ಟೋ ಸೈನಿಕರು ತಮ್ಮ ಪ್ರಾಣವನ್ನು ನಮ್ಮ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ, ಸದಾಕಾಲ ಗಡಿ ಕಾಯುವ ಸೈನಿಕ ತಮ್ಮವರನೆಲ್ಲ ಬಿಟ್ಟು ದೂರದ ಗಡಿಯಲ್ಲಿ ನಮಗಾಗಿ ತಮ್ಮ ಪ್ರಾಣವನ್ನು ಬಿಡುತ್ತಿದ್ದಾರೆ, ಸೈನ್ಯ ಸೇರಿ ಕೆಲವು ವರ್ಷಗಳಲ್ಲಿ ನಿವೃತ್ತಿ ಆಗುವ ಅನೇಕ ಸೈನಿಕರನ್ನು ನಾವು ನೋಡಿದ್ದೇವೆ ಆದರೆ 25ವರ್ಷ ಕಾಲ ದೇಶದ ಗಡಿ ಕಾದ ಒಬ್ಬ ಸೈನಿಕನ ಕಥೆಯನ್ನು ಇಂದು ಹೇಳಲು ನಾವು ಪ್ರಯತ್ನ ಪಡುತ್ತಿದ್ದೇವಿ ಅವರೇ ನಮ್ಮ ಕರ್ನಾಟಕದ ಹೆಮ್ಮೆಯ ಮಗ m.p ರವಿ, m.p ರವಿ ನಮ್ಮ ದೇಶದ ಹೆಮ್ಮೆ Life In the Indian Army is not an ordinary life. It is full of challenges and opportunities and a chance to serve the motherland. Join us to be a part of this glorious life style FAIR-USE COPYRIGHT DISCLAIMER * Copyright Disclaimer under Section 107 of the Copyright Act 1976, allowance is made for "fair use" for purposes such as criticism, commenting, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational, or personal use tips the balance in favor of fair use. Planet tv does not own the rights to these videos and pictures. They have, in accordance with fair use, been repurposed with the intent of educating and inspiring others. However, if any content owners would like their images removed, please contact us by email at-qucikbizmedianetwork@gmail.com. #Planettvkannada
via IFTTT
via IFTTT