ತುಮಕೂರು: ಹುಳಿಯಾರು ಟೌನ್ ವಿವಿದೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಎನ್. ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಟಿ.ವಿ.ಶ್ಯಾಂಪ್ರಸಾದ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಕೆ.ಎಚ್.ಮಹಂತೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳಾ, ನಿರ್ದೇ ಶಕರಾದ ಎಚ್.ಕೆ.ವಿಶ್ವನಾಥ್, ಕೆ.ಸಿ.ಶಿವನಂಜಪ್ಪ,ಈಶ್ವರ್,ಎಂ.ಆರ್.ಕುಮಾರ್, ಎನ್.ಚೇತನ್, ಡಿ.ಜೆ.ಕೃಷ್ಣಮೂರ್ತಿ, ಡಿ.ಸಿದ್ಧಗಂಗಮ್ಮ, ಸಿದ್ಧರಾಮಕ್ಕ ಎಚ್.ಆರ್.ದೇವಾನಂದ್ ಇದ್ದರು.
from Planet Tv https://ift.tt/3DDMokO
December 08, 2021 at 10:04AM
Tags:
Planet Tv