ಮಾಸ್ಕ್ ಮೇಲೆಯೇ ಮೂಗಿನ ಆಭರಣ ತೊಟ್ಟ ಮಹಿಳೆ..!
ಕೊರೋನಾ ಬಂತು.. ಮಾಸ್ಕ್ ಕಡ್ಡಾಯ ಆಯ್ತು. ಜನರು ಸಹ ಕಷ್ಟ ಆಗುತ್ತಿದ್ದರೂ ಜೀವ ಭಯದಿಂದ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಮಾಸ್ಕ್ ಕಡ್ಡಾಯವಾದಾಗಿನಿಂದ ಎಲ್ಲರಿಗಿಂತಲೂ ಹೆಚ್ಚು ತೊಂದರೆ ಯಾಗುತ್ತಿರುವುದು ಮಹಿಳೆಯರಿಗೆ. ಮೇಕಪ್, ಆಭರಣಗಳು ಯಾವುದೂ ಹೈಲೈಟ್ ಆಗದೆ ಬರೀ ಮಾಸ್ಕ್ ಅಷ್ಟೇ ಎದ್ದು ಕಾಣಿಸುತ್ತದೆ ಅನ್ನೋ ಟೆನ್ಶನ್. ಹಾಗಾಗಿಯೇ ಸೀರೆಗೆ ಮ್ಯಾಚಿಂಗ್ ಮಾಸ್ಕ್ಗಳು ಸಹ ಶುರುವಾಗಿವೆ.
source and pic credit: https://ift.tt/3tAw1Rb
ಇಲ್ಲಿ ವಿಷಯ ಅದಲ್ಲ ಉತ್ತರಾಖಂಡ್ನಲ್ಲಿ ಮಾಸ್ಕ್ ನಿಂದ ಬೇಸತ್ತ ಆಭರಣ ಪ್ರಿಯೆ ಯೊಬ್ಬರು, ಮಾಸ್ಕ್ ಮೇಲೆಯೇ ಮೂಗಿನ ಆಭರಣ ಧರಿಸಿ ಮದುವೆ ಯೊಂದರಲ್ಲಿ ಭಾಗಿಯಾಗಿದ್ದಾರೆ. ಹೌದು, ಜರತಾರಿ ಸೀರೆಯುಟ್ಟ ಮಹಿಳೆ, ಮೈ ತುಂಬಾ ಆಭರಣಗಳನ್ನು ಧರಿಸಿದ್ದು, ಮಾಸ್ಕ್ ಮೇಲೆಯೇ ದೊಡ್ಡ ಮೂಗಿನ ರಿಂಗ್ ನ್ನು ಸಹ ಧರಿಸಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
source and pic credit: Times now
ಇದು ಮಹಿಳೆಯೊಬ್ಬರು ಮಾಸ್ಕ್ ಮೇಲೆಯೇ ಮೂಗಿನ ರಿಂಗ್ ಧರಿಸಿ ಮದುವೆಗೆ ಬಂದಿರುವ ಫೋಟೋ. ಮಹಿಳೆಮಾಸ್ಕ್ ಮೇಲೆಯೇದೊಡ್ಡರಿಂಗ್ನಆಭರಣತೊಟ್ಟಿದ್ದಾರೆ. ಇಂಟರ್ ನೆಟ್ ನಲ್ಲಿವೈರಲ್ಆಗುತ್ತಿರುವಈಪೋಟೋವನ್ನುಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
from ಸುದ್ದಿ - Planet Tv https://ift.tt/3y5cZFW
May 12, 2021 at 01:08PM